deshadoothanews

ಗಿಣಿಗೇರಾ ಮುಕ್ಕುಂದ ಸೆಮಿ ಸ್ಟೀಲ್ಸ್ ಪ್ಯಾಕ್ಟರಿಯಲ್ಲಿ ಸ್ವೀಪ್ ಕಾರ್ಯಕ್ರಮ

ಡಿ ಡಿ ನ್ಯೂಸ್. ಕೊಪ್ಪಳ   ಸ್ವೀಪ್ ಸಮಿತಿ, ಕಾರ್ಮಿಕ ಇಲಾಖೆ ಹಾಗೂ ಗಿಣಿಗೇರಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನೌಕರರು ಮತ್ತು ಕಾರ್ಮಿಕರಿಗೆ ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕಾಗಿ ಗಿಣಿಗೇರಾ ಹತ್ತಿರವಿರುವ ಮುಕ್ಕುಂದ ಸೆಮಿ ಸ್ಟೀಲ್ಸ್ ಪ್ಯಾಕ್ಟರಿಯ ಆವರಣದಲ್ಲಿ  ಇವಿಎಂ…

*ಚುನಾವಣಾ ವೆಚ್ಚ ಮಿತಿಯೊಳಗೆ ಖರ್ಚು ಮಾಡಿ: ಜಿ.ವಿ.ವಿವೇಕಾನಂದ*

ಡಿ ಡಿ ನ್ಯೂಸ್. ಕನಕಗಿರಿ ಚುನಾವಣಾ ವೆಚ್ಚ ವೀಕ್ಷಕರಾದ ಜಿ.ವಿವೇಕಾನಂದ ಅವರು ಕನಕಗಿರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ  ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹಾಗೂ ಏಜೆಂಟರುಗಳ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಅಭ್ಯರ್ಥಿಗಳು ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಖರ್ಚು…

ಕನಕಗಿರಿ ಅಕ್ರಮ ಮದ್ಯ ವಶ, ಪ್ರಕರಣ ದಾಖಲು

ಡಿ ಡಿ ನ್ಯೂಸ್. ಕನಕಗಿರಿ ನೀತಿ ಸಂಹಿತೆ ಉಲ್ಲಂಘಿಸಿ ಕನಕಗಿರಿ ತಾಲೂಕಿನ ಗೌರಿಪುರದ ಮನೆಯೊಂದರಲ್ಲಿ ಅಕ್ರಮವಾಗಿ ಇಟ್ಟಿದ ಮದ್ಯವನ್ನು ಮಾದರಿ ನೀತಿ ಸಂಹಿತೆ ತಂಡವು ಏಪ್ರಿಲ್ 26ರಂದು ದಾಳಿ ನಡೆಸಿ ವಶಪಡಿಸಿಕೊಂಡಿದೆ. ಗೌರಿಪುರದಲ್ಲಿ ಅಕ್ರಮ ಮದ್ಯ ಶೇಖರಿಸಿಡಲಾಗಿದೆ ಎನ್ನುವ…

ಕ್ಷೇತ್ರದ ಜನತೆ ಹಾಲಪ್ಪ ಆಚಾರ್ ಬೆಂಬಲಿಸಿ : ಯತ್ನಾಳ ಮನವಿ

ಡಿ ಡಿ ನ್ಯೂಸ್.ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರು ಕ್ಷೇತ್ರದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಯಶಸ್ಸಿಗೆ ಶ್ರಮಿಸಿ ತಾಲೂಕಿನ ಕೆರೆಗಳಿಗೆ ಕೃಷ್ಣೆಯ ನೀರನ್ನು ತಂದು ಹರಿಸಿದ್ದಾರೆ ಎಂದರು ಎಂದು ಬಿಜೆಪಿ ಸ್ಟಾರ್ ಚುನಾವಣಾ ಕ್ಯಾಂಪೇನರ್ ಬಸವನಗೌಡ…

ವಿವಿಧೆಡೆ ಜಿಪಂ ಸಿಇಓ ಭೇಟಿ, ಪರಿಶೀಲನೆ: ಮತದಾನ ಜಾಗೃತಿ

 ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ: ರಾಹುಲ್ ರತ್ನಂ ಪಾಂಡೆ ಡಿ ಡಿ ನ್ಯೂಸ್. ಕುಷ್ಟಗಿ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು…

ಬಿಜೆಪಿಯಿಂದ ಅಲೆಮಾರಿಗಳು ಸಂಪೂರ್ಣ ನಿರ್ಲಕ್ಷ್ಯ : ಸಣ್ಣ ಮಾರೆಪ್ಪ 

ಡಿ ಡಿ ನ್ಯೂಸ್. ಕಾರಟಗಿ ಬಿಜೆಪಿ ಆಡಳಿತದಲ್ಲಿ ಬಿಜೆಪಿ ಸರ್ಕಾರ ಅಲೆಮಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸುವ ಕೆಲಸಮಾಡಿದೆ ಎಂದು ಕೆಪಿಸಿಸಿ ನ್ಯಾಯ ರಾಜ್ಯ ಉಪಾಧ್ಯಕ್ಷರು ಸಣ್ಣ ಮಾರೆಪ್ಪ ತಿಳಿಸಿದ್ದಾರೆ, ಗುರುವಾರದಂದು ಶಿವರಾಜ್ ತಂಗಡಗಿ ಅವರ ನಿವಾಸಕ್ಕೆ ತೆರಳಿ ಭೇಟಿ ಸಂದರ್ಭದಲ್ಲಿ…

ಸಾಕ್ಷರತಾ ಕಲಿಕೆ ಕೇಂದ್ರಗಳಿಗೆ ಉಮಾದೇವಿ ಸೊನ್ನದ್ ಭೇಟಿ 

ಡಿ ಡಿ ನ್ಯೂಸ್. ಕಾರಟಗಿ  ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷತನಾದಾಗಲೇ ಒಂದು ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಸಂಪೂರ್ಣ ಸಾಕ್ಷರತಾ ಅಭಿಯಾನದ ಅಡಿಯಲ್ಲಿ ಸಾಕ್ಷರತಾ ಕಲಿಕಾರ್ಥಿಗಳಿಗೆ ವಿದ್ಯೆಯನ್ನು ಕಲಿಸುವ ಕಾರ್ಯ ಬಹಳ ಪುಣ್ಯದ ಕೆಲಸ. ಈ ಕಾರ್ಯವನ್ನುಸದುಪಯೋಗ…

ಚುಟುಕು ಕವಯಿತ್ರಿ ಭಾಗ್ಯಶ್ರೀ ಗ ಹಳ್ಳಿಕೇರಿಮಠ ಅವರಿಗೆ

ರಾಷ್ಟ್ರೀಯ ದಾಖಲೆಯ ಪ್ರಶಸ್ತಿ ಪ್ರದಾನ ಡಿ ಡಿ ನ್ಯೂಸ್. ಗದಗ ಬೀದರ ಜಿಲ್ಲೆಯ ಬಸವಕಲ್ಯಾಣದ ಸಮೀಪದಲ್ಲಿರುವ ಬೇಲೂರು ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಕನ್ನಡದ ವರ್ಣಮಾಲೆಯ ಪ್ರತಿಯೊಂದು ಅಕ್ಷರಗಳ ಮೂಲಕ ಅಕ್ಷರ ಭಾಗ್ಯ ಚುಟುಕು ಕಾವ್ಯ ಗ್ರಂಥ…

ಶೋಷಣೆಯಿಂದ ಬಿದ್ದವರನ್ನ ಮೇಲೆತ್ತಿದಾತ ವಿಶ್ವಗುರು ಬಸವಣ್ಣ

ಡಿ ಡಿ ನ್ಯೂಸ್.ಯಲಬುರ್ಗಾ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 890 ನೇ ಬಸವ ಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮ ಪೂಜ್ಯ ಸಿದ್ಧಬಸವ ಕಬೀರ ಮಹಾಸ್ವಾಮಿ ಚಿಗರಳ್ಳಿ ಇವರು ಮಾತನಾಡಿ, ವಿಶ್ವಗುರು `ಬಸವಣ್ಣ’…