deshadoothanews

ಯಲಬುರ್ಗಾ, ಕುಕನೂರ ಠಾಣೆ: ವಿವಿಧ ಸ್ವತ್ತಿನ ಕಳ್ಳತನ ಪ್ರಕರಣ:  ರೂ. 13,30,500/- ಮೌಲ್ಯದ ನಗದು ಹಣ, ವಸ್ತುಗಳ ಸೇರಿ 6…

ಯಲಬುರ್ಗಾ, ಕುಕನೂರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಸ್ವತ್ತಿನ ಕಳ್ಳತನ ಆರು ಪ್ರಕರಣಗಳನ್ನು ಭೇದಿಸಿದ ಪೊಲೀಸರು

ಸ್ವಾವಲಂಬಿ ಜೀವನಕ್ಕೆ ವೈಜ್ಞಾನಿಕ ಕೃಷಿ, ಹೈನುಗಾರಿಕೆ ಸಹಕಾರಿ: ಶಿವಾನಂದ ಬೀಳಗಿಮಠ

ಡಿ.ಡಿ. ನ್ಯೂಸ್.ಯಲಬುರ್ಗಾ : ವೈಜ್ಞಾನಿಕವಾಗಿ ಕೃಷಿ ಹಾಗೂ ಹೈನುಗಾರಿಕೆ ಮಾಡುವುದುದರಿಂದ ಆದಾಯ ಹೆಚ್ಚಿಸಿಕೊಳ್ಳುವುದರ‌ ಜೊತೆಗೆ ಸ್ವಾವಲಂಬಿ ಜೀವನ ನಡೆಸ ಬಹುದು ಎಂದು ನಿವೃತ್ತ ಉಪನ್ಯಾಸಕ ಶಿವಾನಂದ ಬೀಳಗಿಮಠ ಹೇಳಿದರು. ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಶ್ರೀ ಸಿದ್ದಾರೂಢರ…

ಕ್ಷೇತ್ರದ ಸಮಗ್ರ ಅಭಿವೃದ್ಧಿ ರಾಯರೆಡ್ಡಿಯಿಂದ ಮಾತ್ರ ಸಾಧ್ಯ: ಶಂಕರ್ ಬಿದರಿ

ಡಿ.ಡಿ.ನ್ಯೂಸ್. ಯಲಬುರ್ಗಾ:  ಮಾಜಿ ಮಂತ್ರಿ, ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯಿಂದ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಡಿಜಿಪಿ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಹೇಳಿದರು. ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ತಾಲೂಕಾ ಡಳಿತ, ಶಾಸಕರ…

ಮಕ್ಕಳ ಕಲ್ಯಾಣ ಕ್ಷೇತ್ರದ ಸೇವೆಗಾಗಿ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಡಿ.ಡಿ. ನ್ಯೂಸ್.ಗದಗ  ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಕೊಡಮಾಡುವ 2024ನೇ ಸಾಲಿನ ವ್ಯಕ್ತಿ ವಿಭಾಗದ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ಜವಾಹಾರ ಬಾಲ ಭವನದಲ್ಲಿ ಜರುಗಿದ ಮಕ್ಕಳ…

ಸಂವಿಧಾನದಿಂದ ಸರ್ವರಿಗೂ ಸಮಬಾಳು, ಸಮಪಾಲು: ನ್ಯಾಯಾಧೀಶ ಸಿ.ಚಂದ್ರಶೇಖರ

ಡಿ. ಡಿ. ನ್ಯೂಸ್ . ಯಲಬುರ್ಗಾ: ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದಿಂದಾಗಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆತಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ ಹೇಳಿದರು. ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಜಿಲ್ಲಾ…

ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಗೆ ಟ್ಯೂಷನ್‌ ಕ್ಲಾಸ್‌ ಅನುಕೂಲ: ಸತೀಶ್ ಸಲಹೆ

ಡಿ.ಡಿ ನ್ಯೂಸ್ ಯಲಬುರ್ಗಾ: ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಸಲುವಾಗಿ ಧಮ ೯ಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಜ್ಞಾನ ವಿಕಾಸ ಕೇಂದ್ರದಿಂದ ಟ್ಯೂಷನ್ ಕ್ಲಾಸ್ ಜಾರಿ ಮಾಡಿದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣಗೆ ತುಂಬಾ ಅನುಕೂಲವಾಗಿವೆ. ಇದರ…