deshadoothanews

ಚುಟುಕು ಕವಯಿತ್ರಿ ಭಾಗ್ಯಶ್ರೀ ಗ ಹಳ್ಳಿಕೇರಿಮಠ ಅವರಿಗೆ

ಡಿ ಡಿ ನ್ಯೂಸ್. ಗದಗ

0

ರಾಷ್ಟ್ರೀಯ ದಾಖಲೆಯ ಪ್ರಶಸ್ತಿ ಪ್ರದಾನ

ಡಿ ಡಿ ನ್ಯೂಸ್. ಗದಗ

ಬೀದರ ಜಿಲ್ಲೆಯ ಬಸವಕಲ್ಯಾಣದ ಸಮೀಪದಲ್ಲಿರುವ ಬೇಲೂರು ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಕನ್ನಡದ ವರ್ಣಮಾಲೆಯ ಪ್ರತಿಯೊಂದು ಅಕ್ಷರಗಳ ಮೂಲಕ ಅಕ್ಷರ ಭಾಗ್ಯ ಚುಟುಕು ಕಾವ್ಯ ಗ್ರಂಥ ರಚಿಸಿದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಚುಟುಕು ಕವಯಿತ್ರಿ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೇಕಾರ್ಡ್ ಕಮೀಟಿಯವರು(KABR) ರಾಷ್ಟ್ರೀಯ ದಾಖಲೆಯ ಪ್ರಶಸ್ತಿ ಪ್ರದಾನ ಮಾಡಿದರು.

ಇ ಸಂದರ್ಭದಲ್ಲಿ

ಡಾ.ಗಂಗಾಬಿಕಾ ಪಾಟೀಲ,ಶ್ರೀ ಮ.ನಿ.ಪ್ರ. ಪೂಜ್ಯ ಮಹಾಂತ ಸ್ವಾಮಿಗಳು, ಶ್ರೀ ಮ.ನಿ.ಪ್ರ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ವಿರಕ್ತಮಠ ಬೇಲೂರು,

ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಸಂಸ್ಥಾಪಕರಾದ ಶ್ರೀಮತಿ ಅಂಬಿಕಾ ಹಂಚಾಟೆ,ಶ್ರೀ ಮಹಾಜನ ಶೆಟ್ಟಿ,ನವೀನಕುಮಾರ ಪಾಟೀಲ ಸೇರಿದಂತೆ ಮುಂತಾದವರು ಪಾಲ್ಗೋಂಡಿದ್ಧರು.

Leave A Reply

Your email address will not be published.