deshadoothanews
Browsing Tag

Gadag

ಕಪ್ಪತ್ತಗುಡ್ಡ ಸಂರಕ್ಷಣೆಗೆ ಕಠಿಣ ಕ್ರಮಕೈಗೊಳ್ಳಿ -ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ

ಡಿ ಡಿ ನ್ಯೂಸ್. ಗದಗ : ‌ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಪ್ಪತ್ತಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಅತಿಯಾದ ವಾಹನ ದಟ್ಟನೆಯ ಶಬ್ಧ ಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆ ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದೆ. ಅಲ್ಲದೇ ಪುಂಡ…

ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ಪ್ರಶಸ್ತಿ ಪ್ರದಾನ

ಡಿ ಡಿ ನ್ಯೂಸ್. ಗದಗ : ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಮಾತಾ ಪ್ರಕಾಶನ ಕಡಲಬಾಳು (ರಿ)ಕರ್ನಾಟಕ ಹಾಗೂ ದೀ ಜರ್ನಿ ಆಪ್ ಸೂಸೈಟಿ(ರಿ)ನವದೇಹಲಿ ಇವರು ಕೊಡಮಾಡುವ 2023ನೇ ಸಾಲಿನ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ…

ರೈತರು ಇ – ಕೆವೈಸಿ ಮಾಡಿಸುವುದು ಕಡ್ಡಾಯ : ಕೃಷಿ ಅಧಿಕಾರಿ ವೀರಣ್ಣ ಗಡಾದ

ಡಿ ಡಿ ನ್ಯೂಸ್. ಗದಗ : ಕೇಂದ್ರ ಸರ್ಕಾರದ ಪುರಸ್ಕೃತ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ಪಡೆಯಲು ಇ-ಕೆ ವೈ ಸಿ ಮಾಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ . ತಾಂತ್ರಿಕ ಕಾರಣದಿಂದ ಹಾಗೂ ಜನರು ವಲಸೆ ಹೋಗಿರುವುದು ಮತ್ತು ಜಮೀನಿನ ಮಾಲೀಕತ್ವ ಬದಲಾವಣೆ…

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ತಿಮ್ಮಾಪೂರ ಗ್ರಾಮದಲ್ಲಿ ವಿಜಯೋತ್ಸವ

ಡಿ ಡಿ ನ್ಯೂಸ್. ಗದಗ ರಾಜ್ಯದ ನೂತನವಾಗಿ 2 ನೇ ಬಾರಿ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯನವರು ಶೆನಿವಾರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮದ ಶ್ರೀ ಮಾರುತೇಶ್ವರ…

ಮತಗಟ್ಟೆಯನ್ನು ವೀಕ್ಷಣೆ ಮಾಡಿದ ಮತದಾರರು

ಡಿ ಡಿ ನ್ಯೂಸ್. ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ವತಿಯಿಂದ ಚುನಾವಣೆ ಪೂರ್ವಭಾವಿ ಜಾಗೃತಿ ಕುರಿತು ಮತಗಟ್ಟೆಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಚುನಾವಣೆ ಆಯೋಗದ ಸೊಚನೆಯಂತೆ ಎಪ್ರಿಲ್ 29 ಹಾಗೂ 30 ಎರಡು…

ಅದ್ಧೂರಿಯಾಗಿ ನೆರವೇರಿದ ಅನ್ನದಾನೇಶ್ವರ ರಥೋತ್ಸವ 

ಡಿ ಡಿ ನ್ಯೂಸ್.  ನರೇಗಲ್ಲ    ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತ ಸಾಗರದ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದ ರಥೋತ್ಸವಕ್ಕೆ ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ…

ಚುಟುಕು ಕವಯಿತ್ರಿ ಭಾಗ್ಯಶ್ರೀ ಗ ಹಳ್ಳಿಕೇರಿಮಠ ಅವರಿಗೆ

ರಾಷ್ಟ್ರೀಯ ದಾಖಲೆಯ ಪ್ರಶಸ್ತಿ ಪ್ರದಾನ ಡಿ ಡಿ ನ್ಯೂಸ್. ಗದಗ ಬೀದರ ಜಿಲ್ಲೆಯ ಬಸವಕಲ್ಯಾಣದ ಸಮೀಪದಲ್ಲಿರುವ ಬೇಲೂರು ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಕನ್ನಡದ ವರ್ಣಮಾಲೆಯ ಪ್ರತಿಯೊಂದು ಅಕ್ಷರಗಳ ಮೂಲಕ ಅಕ್ಷರ ಭಾಗ್ಯ ಚುಟುಕು ಕಾವ್ಯ ಗ್ರಂಥ…

ಗದಗ ವಿಧಾನಸಭಾ ಚುನಾವಣೆ ಅಂಗವಾಗಿ ಹಿರೇಹಂದಿಗೋಳ, ಹೊಸಳ್ಳಿ ಗ್ರಾಮಗಳಲ್ಲಿ ಮಂಗಳವಾರ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ…

ಡಿ ಡಿ ನ್ಯೂಸ್. ಗದಗ ರೋಡ್ ಶೋ ಮೂಲಕ ಮತಯಾಚನೆಗೆ ಆಗಮಿಸಿದ ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಿಗ್ಗೆ ಹಿರೇಹಂದಿಗೋಳದಲ್ಲಿ ರೋಡ್ ಶೋ ನಡೆಸಿ ಮನೆ ಮನೆಗೆ ಭೇಟಿ ನೀಡಿ, ಮತಯಾಚಿಸಿದರು. ಬೂದೀಶ್ವರ ಮಠಕ್ಕೆ ಭೇಟಿ…

ಸಿ. ಸಿ. ಪಾಟೀಲ ರೋಡ್ ಶೋ

  ಡಿ ಡಿ ನ್ಯೂಸ್. ಗದಗ ಜಿಲ್ಲೆ ನರಗುಂದ ಮತಕ್ಷೇತ್ರದಲ್ಲಿ ಸಚಿವ ಸಿ.ಸಿ ಪಾಟೀಲ ಭರ್ಜರಿ ಕ್ಯಾಂಪೇನ್ ಮಾಡಿದರು. ಕ್ಷೇತ್ರದ ದುಂದೂರು, ಶ್ಯಾಗೋಟಿ ಹಾಗೂ ಚಿಕ್ಕ ಹಂದಿಗೋಳ ಗ್ರಾಮದಲ್ಲಿ ಪ್ರಚಾರ‌ಮಾಡಿದರು. ಚಿಕ್ಕಹಂದಿಗೋಳ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಸಚಿವ ಸಿಸಿ ಪಾಟೀಲ ರೋಡ್ ಶೋ…