Deshadootha Kannada Daily Newspaper | ದೇಶದೂತ ಕನ್ನಡ ದಿನಪತ್ರಿಕೆ | ಕೊಪ್ಪಳ ಜಿಲ್ಲೆ ದಿನಪತ್ರಿಕೆ ಸುದ್ದಿ | Latest koppal News

ಹುಬ್ಬಳ್ಳಿ ಸವಿತಾ ಸಮಾಜದ ಯುವ ಘಟಕ‌‌ದ ನೂತನ ಪದಾಧಿಕಾರಿಗಳ ಪದಗ್ರಹಣ

ಡಿ.ಡಿ. ನ್ಯೂಸ್. ಹುಬ್ಬಳ್ಳಿ

ಡಿ.ಡಿ. ನ್ಯೂಸ್. ಹುಬ್ಬಳ್ಳಿ

ಸಮಾರಂಭ ಅ.5/8/2025 ರಂದು ಮುಂಜಾನೆ 11:೦೦ಘಂಟೆಗೆ ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಅಧ್ಯಕ್ಷರಾಗಿ ಶ್ರೀ ಸಂದೀಪ್ ಸದುಲ್ಲಾ೯.ಕಾಯ೯ದಶಿ೯ಯಾಗಿ ಶ್ರೀ ಯವೆಂಕಟೇಶ ಮಂದಡಿ ಹಾಗೂ ತಂಡ ಪದಗ್ರಹಣ ಸ್ವೀಕರಿಸಳಿದಾರೆ ಸಭಾಧ್ಯಕ್ಷರಾಗಿ ಶ್ರೀ ರಂಗನಾಥ ಕಟ್ ವೆಲ್.ತುಮಕುರು
ಮುಖ್ಯ ಅತಿಥಿಯಾಗಿ ಶ್ರೀ ಅಮರೇಶ. ಆರ್. ರೈತನಗರ ಅತಿಗಳಾಗಿ.ಶ್ರೀ ದಾಸರಹಳಿ ಚಂದ್ರು . ಶ್ರೀ ಕಲ್ಲಪ್ಪ ಶಿರಕೊಲ.ಶ್ರೀ ವಿಶಾಲ ಜಾಧವ.ಮತ್ತು ಶ್ರೀ ಕೃಷ್ಣ ಉಪೇರ. ಶ್ರೀ ರಘುನಾಥ ನಾರಾಯಣದಾಸ. ಶ್ರೀ ಪಾಂಡು ಮುಷ್ಠಿಪಲ್ಲಿ . ಶ್ರೀಮತಿ ನಾಗಮ್ಮ ರಾಜಪೂರಂ.ಶ್ರೀ ಹರೀಶ್ ಸದುಲ್ಲಾ೯ ಹಾಗೂ ಹುಬ್ಬಳ್ಳಿ ಸವಿತಾ ಸಮಾಜದ ಎಲ್ಲಾ ಬಂಧುಗಳು ಪಾಲ್ಗೊಳ್ಳುವರು.

 

Leave A Reply

Your email address will not be published.