ಕ್ಷೇತ್ರದ ಸಮಗ್ರ ಅಭಿವೃದ್ಧಿ ರಾಯರೆಡ್ಡಿಯಿಂದ ಮಾತ್ರ ಸಾಧ್ಯ: ಶಂಕರ್ ಬಿದರಿ
ಡಿ.ಡಿ.ನ್ಯೂಸ್. ಯಲಬುರ್ಗಾ:
ಮಾಜಿ ಮಂತ್ರಿ, ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯಿಂದ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಡಿಜಿಪಿ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ತಾಲೂಕಾ ಡಳಿತ, ಶಾಸಕರ…