deshadoothanews

5 ವರ್ಷ ಯಶಸ್ವಿಸೇವೆಯನ್ನು ಪೂರೈಸಿದ ಶ್ರೀಮಾತೋಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಹೊಸಹಳ್ಳಿ

ಕಾಯಕವೇ ಕೈಲಾಸವೆಂದು ವಿಶ್ವಕ್ಕೆ ಕಾಯಕ ಸಂದೇಶ ಸಾರಿದ ವಿಶ್ವಗುರು ಶ್ರೀಬಸವೇಶ್ವರ ಜಯಂತಿಯ ಅಂಗವಾಗಿ ನಾವು 2018 ರ ಪ್ರಾರಂಭ ಮಾಡಿದ ನಮ್ಮ ಸಂಸ್ಥೆ ಇಂದು 5ವರ್ಷ ಪೂರೈಸಿದೆ. ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಸೇವೆಯನ್ನು ನೀಡುತ ಗ್ರಾಮೀಣ ಭಾಗದ ಜನರ ಬದುಕನ್ನು ಹಸನಗಿಸಲು ಸಾಕಷ್ಟು…

ಪಿಯುಸಿ ಮೊರಾರ್ಜಿ ದೇಸಾಯಿ ಉತ್ತಮ ಫಲಿತಾಂಶ

ಕುಕನೂರು ಪಟ್ಟಣದ ಸರಕಾರಿ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿಭಾಗದಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ೧ ಶಿಲ್ಪಾ ವಡಗೇರಿ ೨ ಕಳಕಮ್ಮ ೩ ಶಕೀಲಾಬಾನು ವಿಜ್ಞಾನ…

ಕಾರಟಗಿ: ಚೆನ್ನಳ್ಳಿ ಕ್ರಾಸ್ ಚೆಕ್ ಪೋಸ್ಟ್ಗೆ ತಾ.ಪಂ ಇಓ ಭೇಟಿ, ಪರಿಶೀಲನೆ —-

ಡಿ ಡಿ ನ್ಯೂಸ್. ಕಾರಟಗಿ   (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆ-2023ರ ನಿಮಿತ್ತ ಕಾರಟಗಿಯ ಚೆನ್ನಳ್ಳಿ ಕ್ರಾಸ್ ಚೆಕ್ ಪೋಸ್ಟ್ಗೆ ಏಪ್ರಿಲ್ 23ರಂದು ಕಾರಟಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್ ಅವರು ಭೇಟಿ ನೀಡಿ, ಪರಿಶೀಲಿಸಿದರು. ಇಓ ಅವರು…

ಮುಸ್ಲಿಂ ಭಾಂದವರಿದ ಸಡಗರ ಸಂಭ್ರಮದಿದ ರಂಜಾನ್ ಆಚರಣೆ

ಯಲಬುರ್ಗಾ: ಪಟ್ಟಣದ ಮುಸ್ಲಿಂ ಭಾಂದವರಿAದ ರಂಜಾನ್ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿAದ ಆಚರಿಸಲಾಯಿತು ಪಟ್ಟಣದ ಜಾಮೀಯಾ ಮಸ್ಜಿದ್‌ನಿಂದ ಮೆರವಣಿಗೆ ಮೂಲಕ ಹೊರಟ ಸಾವಿರಾರು ಸಂಖ್ಯೆಯ ಭಾಂದವರು ವಿವಿಧ ವೃತ್ತದ ಮೂಲಕ ಇದ್ಗಾ ತಲುಪಿ ಪ್ರಾರ್ಥನೆ ಸಲ್ಲಿಸಿದರು. ಸತತ ಒಂದು ತಿಂಗಳ ಕಾಲ ಉಪವಾಸ…

‘ನಾಮಪತ್ರಗಳ ಸ್ವೀಕಾರಕ್ಕೆ ಅಗತ್ಯ ಸಿದ್ಧತೆ

ಚುನಾವಣಾ ಅಧಿಸೂಚನೆ ಹೊರಡಿಸಲು ಮತ್ತು ನಾಮಪತ್ರಗಳನ್ನು ಸ್ವೀಕರಿಸಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುAದರೇಶಬಾಬು ಅವರು ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕನಕಗಿರಿ ವಿಧಾನಸಭಾ ಕ್ಷೇತ್ರಗಳ…