ಡಿ ಡಿ ನ್ಯೂಸ್. ಕುಕನೂರು
ತಾಲೂಕಿನ ವ್ಯಾಪ್ತಿಯ ಯರೇಹಂಚಿನಾಳ ಪಂಪ್ಸೇಟ್ ಲೈನ್ ಹಾಗೂ ಸೋಂಪೂರ ನಿರಂತರ ಜ್ಯೋತಿ ಲೈನ್ಗೆ ಸಂಬAಧಿಸಿದ ಗ್ರಾಮಗಳಾದ ಸೋಂಪೂರ, ಇಟಗಿ, ಮಂಡಲಗೇರಿ, ಚಿಕೇನಕೊಪ್ಪ, ಬಿನ್ನಾಳ, ಬಟಪನಹಳ್ಳಿ, ಸಿದ್ನೇಕೊಪ್ಪ, ಗೊರ್ಲೆಕೊಪ್ಪ, ಮನ್ನಾಪೂರ, ಮಾಳೆಕೊಪ್ಪ, ಯರೇಹಂಚಿನಾಳ, ನಿಂಗಾಪೂರ ಗ್ರಾಮಗಳಲ್ಲಿ ತುರ್ತು ಕಾಮಗಾರಿ ಕೆಲಸ ಇರುವ ಪ್ರಯುಕ್ತ ಜೂನ್-೨೦ ಮಂಗಳವಾರ ಬೆಳಗ್ಗೆ ೧೧ ಗಂಟೆಯಿAದ ಮದ್ಯಾನ್ಹ ೦೩ ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವದಿಲ್ಲ. ಆದ್ದರಿಂದ ಗ್ರಾಹಕರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
