deshadoothanews

ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸುನಂದಾ ಬಸಪ್ಪ ಭಜಂತ್ರಿ ‌ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ನಿಂಗಪ್ಪ ರಾವಣಕಿ ಆಯ್ಕೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ :

ವಣಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ‌ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುನಂದಾ ಭಜಂತ್ರಿ ಉಪಾಧ್ಯಕ್ಷರಾಗಿ ಬಸವರಾಜ ನಿಂಗಪ್ಪ ರಾವಣಕಿ ಆಯ್ಕೆಯಾಗಿದ್ದಾರೆ.

ವಣಗೇರಿ ಗ್ರಾಮ ಪಂಚಾಯತ‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯಲ್ಲಿ ಒಟ್ಟು 14 ಜನ ಸದಸ್ಯರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡಿದ್ದರು ಪರಿಶಿಷ್ಟ ಜಾತಿಗೆ ಸೇರಿದ
ಅಧ್ಯಕ್ಷ ‌ಸ್ಥಾನಕ್ಕೆ‌ ಸುನಂದ ಬಸಪ್ಪ ಭಜಂತ್ರಿ ಮತ್ತು ಸಾಮಾನ್ಯ ಸ್ಥಾನಕ್ಕೆ ಬಸವರಾಜ ನಿಂಗಪ್ಪ ರಾವಣಕಿ
ತಲಾ ಒಂದೊಂದು ನಾಮಪತ್ರ‌ ಸಲ್ಲಿಸಿದರು .ಇವರಿಬ್ಬರನ್ನ ಒರತು ಪಡಿಸಿ ಯಾರು ನಾಮಪತ್ರಗಳು‌‌‌ ಸಲ್ಲಿಕೆ
ಯಾಗದ‌ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ,ಕೆ,ಬಡಿಗೇರ ತಿಳಿಸಿದ್ದಾರೆ. ಸದಸ್ಯರುಗಳಾದ.

ಇಂದ್ರಪ್ಪ ಭಜೇಂತ್ರಿ ಶಿವಮೂರ್ತಯ್ಯ ಸಸಿಮಠ, ಫಕಿರಗೌಡ ಮಾಲಿ ಪಾಟೀಲ್ ,ಪಾರ್ವತಿ ಕೊತಿ,ದುರಗವ್ವ ಗಟ್ಟೆಪ್ಪನವರ
ಚನ್ನಮ್ಮ ತಳಬಾಳ ,ಆಂಜೆನೇಯಪ್ಪ ವಾಲಿಕಾರ. ಬಸಮ್ಮ ದೊಡ್ಡಮನಿ, ಶರಣವ್ವ ಗುಡಿಹಿಂದಿನ, ಗುರುಸಿದ್ದಯ್ಯ ಹಿರೇಮಠ ಬಸಮ್ಮ ಕುಂಬಾರ.

ಮುಖಂಡರುಗಳಾದ ಹುಚ್ಚಿರಯ್ಯ ಮಸ್ಕಿಮಠ, ಬಸಪ್ಪ ಮೂಗತಿ , ಶಂಕ್ರಪ್ಪ ಕೋತಿ. ರಾಮಣ್ಣ ಕರಿಗಾರ. ಅಮಾತೇಪ್ಪ ಹಡಪದ. ಮುತ್ತಣ್ಣ ಶಿವಪೂಜಿ. ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಶರಣಪ್ಪ ದಿವಾಣದಾರ,
ಸೇರಿದಂತೆ ಮತ್ತೀತರರು ವಿಜಯೋತ್ಸವದಲ್ಲಿ ಪಾಲ್ಗೋಂಡೀದ್ದರು,

Leave A Reply

Your email address will not be published.