deshadoothanews

ಕಲಾವಿದರು ಕಲಾ ಸಂಘಟಕರು ಧನಸಹಾಯ ಪಡೆಯುವ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಪ್ರತಿಭಟನ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

ಧನಸಹಾಯದ ವಿಚಾರದಲ್ಲಿ 2022ರ ಜೂನ್ ನಲ್ಲಿ ಅರ್ಜಿ ಕರೆದು ಮಾರ್ಚ್ 23, ರ ವರೆಗೇ ಧನಸಹಾಯವನ್ನ ಮಂಜೂರು ಮಾಡದ ಅಧಿಕಾರಿಗಳ ವಿರುದ್ಧ ವರ್ಗಾವಣೆ ಮತ್ತು ತನಿಖೆಗೆ ಆಗ್ರಹಿಸಿ ದಿನಾಂಕ 13-06-2023 ಮಂಗಳವಾರ ಮಧ್ಯಾಹ್ನ 2,30 ಕ್ಕೆ ರವೀಂದ್ರ ಕಲಾಕ್ಷೇ

ತ್ರದ ಆವರಣದಲ್ಲಿ ಸಾಂಸ್ಕೃತಿಕ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಗೂ ಅಧಿಕಾರಿಗಳಿಂದ ಯಾರ್ ಯಾರಿಗೇ ಅನ್ಯಾಯ ಆಗಿದೆ ಅಂತಹ ಎಲ್ಲಾ ಪ್ರಕಾರದ ಕಲಾವಿದರು ಭಾಗವಹಿಸಲು ಮನವಿ. ಧನಸಹಾಯದ ಅಕ್ರಮಗಳ ಕುರಿತು ಧನಸಹಾಯ

ನೀಡುವಿಕೆಯಲ್ಲಿ ಕಡಿತಗೊಳಿಸುವುದನ್ನು ಖಂಡಿಸಿ ಪ್ರತಿಭಟನಾ ರೂಪದಲ್ಲಿ ಜಂಟಿ ನಿರ್ದೇಶಕರುಗಳ ವರ್ಗಾವಣೆ ಮಾಡಲಿ ಎಂಬ ಆಶಯದೊಂದಿಗೆ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಮಾಹಿತಿಗಾಗಿ

ಡಾ.ಜಯಸಿಂಹ ಎಸ್.
ಕಲಾ ಸಂಘಟಕರು ರಾಮನಗರ ಜಿಲ್ಲೆ. ದೂರವಾಣಿ ಸಂಖ್ಯೆ,
9880742803

Leave A Reply

Your email address will not be published.