deshadoothanews

ಸುಳ್ಳು ಹೇಳಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

30 ವರ್ಷಗಳಕಾಲ ಆಡಳಿತ ಮಾಡಿದವರು  ಈ ಕ್ಷೇತ್ರದಲ್ಲಿ ಯಾವೂದೇ ಅಭಿವೃದ್ದಿ ಮಾಡಿಲ್ಲ ಎಂದು ರಾಷ್ಟ್ರೀಯ ವಾದಿ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷ  ಹಾಗೂ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹರಿ ಆರ್  ಹೇಳಿದರು
ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣದ ಪಕ್ಷದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ನಾನು ಶಾಸಕನಾಗಿ ಒಂದು ವರ್ಷ ಕಳೆಯುವದರೋಳಗಾಗಿ
ನಿರುದ್ಯೋಗಿ ಯುವಕ ಯುವತಿಯರಿಗೆ ಕಾರ್ಖಾನೆ ಸ್ಥಾಪಿಸಿ
ಉದ್ಯೋಗ ಕಲ್ಪಿಸುವದು,
ಪ್ರತಿ ರೈತರಿಗೂ ಪ್ರತಿ ವರ್ಷ ಜೂನ್ ತಿಂಗಳಲ್ಲಿ  ಉಚಿತವಾಗಿ ಗೊಬ್ಬರ ಒದಗಿಸುವದು
ಮಹಿಳಾ ಸಬಲೀಕರಣಕ್ಕಾಗಿ  ಎಲ್ಲಾ ಮಹಿಳೆಯರಿಗೆ ಸ್ತ್ರೀಶಕ್ತಿ ಸಂಘಗಳಿಗೆ ಸಹಕಾರ ಸಂಘದಿಂದ ಧನ ಸಹಾಯ ಒದಗಿಸುವದು,
ಸ್ವಚ್ಛ ವಾತಾವರಣ ನಿರ್ಮಾಣಕ್ಕಾಗಿ ಪ್ರತಿ ಗ್ರಾಮದಲ್ಲಿ ಶೌಚಾಲಯ ನಿರ್ಮೀಸುವದು
ಯಾವೂದೇ ಸರಕಾರ ಅಧಿಕಾರಕ್ಕೆ ಬಂದರು ಸಾರ್ವಜನಿಕರ ಕುಂದು ಕೋರತೆಗಳನ್ಧ ನಿರ್ವಹಿಸುವದಾಗಿ  100 ರೂಪಾಯಿ ಬೆಲೆಯ ಬಾಂಡ್ ಪೇಫರ್ ಮೂಲಕ ಪ್ರಮಾಣಿಕರಿಸುವದರ ಮೂಲಕ ಘೋಷಿಸಿದರು
ಈ ಘೋಷಣೆಯಲ್ಲಿ  ನಾನು ಯಾವೂದೇ ಪೂರೈಸಲಾಗದಿದ್ದಲ್ಲಿ  ನಾನು ಶಾಸಕನಾಗಿದ್ದರು ವರ್ಷದ ಅವದಿಯಲ್ಲೆ ನಾನೇ ಖುದ್ದಾಗಿ  ರಾಜೀನಾಮೇ ನೀಡುವದಾಗಿ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹನಮಂತಪ್ಪ ಕುರಿ,
ಕಾರ್ಯಾಧ್ಯಕ್ಷ ನಾಗನಗೌಡ ಪಾಟೀಲ್, ವೀರಣ್ಣ ಹುಣಶಿಹಾಳ ಮತ್ತೀತರರು ಉಪಸ್ಥೀತರಿದ್ದರು.
Leave A Reply

Your email address will not be published.