deshadoothanews

2025, ಒಳಗೆ ಕ್ಷಯ ಮುಕ್ತ ಭಾರತ, ಕೇಂದ್ರ ಸರ್ಕಾರದ ಯೋಜನೆಗೆ ಕೈಜೋಡಿಸಿ,, ಡಾ. ಶರಣೆಗೌಡ ಹೇರೂರು ಗಂಗಾವತಿ 24 ಕರ್ನಾಟಕ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಗಂಗಾವತಿ
 ಆರೋಗ್ಯ ಸಂವರ್ಧನಾ ಸಂಸ್ಥೆ ಕೊಪ್ಪಳ ಇವರ ಸಂಯೋಗದೊಂದಿಗೆ 24ನೇ ವಾರ್ಡ ಲಕ್ಷ್ಮೀ ಕ್ಯಾಂಪ್ ಸರ್ಕಾರಿ ಹಿರಿಯ ಉರ್ದು ಶಾಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಿಕ್ಷಯ ದಿವಸ ಕಾರ್ಯಕ್ರಮವನ್ನು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶರಣೆಗೌಡ ಸೋಮವಾರದ    ಉದ್ಘಾಟಿಸಿದರು ಬಳಿಕ ಮಾತನಾಡಿ
  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಶರಣಗೌಡ ಹೇರೂರು ಇವರು ಕ್ಷಯ ರೋಗ  2025 ರ ಒಳಗೆ ಮುಕ್ತಾಯವನ್ನು ಮಾಡಬೇಕೆಂದು ನಮ್ಮ ದೇಶದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರ ಕನಸು ಆ ಕನಸು ಈಡೇರಿಸಬೇಕಾದ್ರೇ  ಎರಡು ವಾರಕ್ಕೊಮ್ಮೆ ಸರ್ಕಾರಿ ಆಸ್ಪತ್ರೆಯಲ್ಲಿ ಕಪಾ ಪರೀಕ್ಷೆ ಮಾಡಿಸಿಕೊಳ್ಳಬೇಕು,ನಂತರ ಮನೆಯ ಸುತ್ತುಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು  ಅತಿ ಹೆಚ್ಚು  ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಆದಕಾರಣ ದಯವಿಟ್ಟು  ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕ್ಷಯರೋಗ ಕಂಡುಬಂದಲ್ಲಿ ಆರು ತಿಂಗಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಮತ್ತು ಕ್ಷಯ ರೋಗ ಇದ್ದವರಿಗೆ ಪ್ರತಿ ತಿಂಗಳ ಅವರ ಖಾತೆಗೆ 5ನೂರ ರೂಪಾಯಿ ಸರ್ಕಾರದಿಂದ ಹಾಕಲಾಗುತ್ತದೆ ಆದಕಾರಣ ದಯವಿಟ್ಟು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುತ್ತದೆ ಆದಕಾರಣ ಯಾವುದೇ ಗ್ರಾಮದಲ್ಲಿ ಇರಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಿಗೆ ಆಶಾ ಕಾರ್ಯಕರ್ತರು ಹೋಗಿ ಸಲಹೆಯನ್ನು ನೀಡಬೇಕೆಂದು ಉದ್ಘಾಟಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ  ಮೇಲ್ವಿಚರಕರಾದ ಗೋಪಾಲಕೃಷ್ಣ,ಆರೋಗ ಸಿಬ್ಬಂದಿಗಳಾದ ಖಾಸಿಂಬಿ, ನಾಗರತ್ನ,ಪ್ರಭುರಾಜ,ರಾಜೇಸಾಬ,ಮಲೇರಿಯಾ ಲಿಂಕ್ ವರ್ಕರ ಸುರೇಶ ಹೆಚ್,ರಮೇಶ,ಮಲ್ಲಿಕಾರ್ಜುನ, ಹನುಮಂತಿ,ಸರಸ್ವತಿ, ಶಿವಗಂಗಾ,ಗಿರಿಜಾ, ಬಿಂದು, ಆಶಾ ಕಾರ್ಯಕರ್ತರಾದ ಆಶಾ ಕಾರ್ಯಕರ್ತೆ ಸಂಘದ ನಗರ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಆಚಾರ್ಯ, ಕೆ.ಲಲಿತಾ, ಸುಮಾ,ಮೀನಾಕ್ಷಿ, ಶರಣಮ್ಮ,ಗೌಸೀಯಾ,ಸರಸ್ವತಿ, ಮೀನಾಕ್ಷಿ, ಜ್ಯೋತಿ, ದೀಪಾ,ಈರಮ್ಮ,ಸಹಾರಬೇಗಂ,ನೇತ್ರಾವತಿ, ವಿಶಾಲಾಕ್ಷಿ,ಸೇರಿದಂತೆ ಇತರರು ಇದ್ದರು
Leave A Reply

Your email address will not be published.