deshadoothanews

ಅಭ್ಯರ್ಥಿಗಳ ಚಿನ್ಹೆ ಹಂಚಿಕೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಫೈನಲ್ ಅಭ್ಯರ್ಥಿಗಳ ಚಿನ್ಹೆಯನ್ನು ಇಂದು ಹಂಚಿಕೆ ಮಾಡಲಾಯಿತು.

ಯಲಬುರ್ಗಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫೈನಲ್ ಆಗಿರುವ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಚಿನ್ಹೆಯನ್ನು ಹಂಚಿಕೆ ಮಾಡಲಾಯಿತು.

Leave A Reply

Your email address will not be published.