deshadoothanews

ಲಲಿತಮ್ಮ ಸದ್ಯೋಜಾತಯ್ಯ ಹಿರೇಮಠ ನಿಧನ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ

ಸ್ಥಳೀಯ ಪಟ್ಟಣದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿಗಳಾದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ ಮಾತೋಶಿ ಲಲಿತಮ್ಮ ಸದ್ಯೋಜಾತಯ್ಯ ಹಿರೇಮಠ (೮೦) ರವಿವಾರ ಬೆಳಿಗ್ಗೆ ೮-೩೦ ಕ್ಕೆ ಲಿಂಗೈಕ್ಯರಾದರು.
ಇವರಿಗೆ ಓರ್ವ ಪುತ್ರರು, ಇಬ್ಬರು ಪುತ್ರಿಯರು,ಮೊಮ್ಮಕ್ಕಳು ಸೇರಿದಂತೆ ಹಾಗೂ ಅಪಾರ ಬಂಧು ಬಳಗನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆಯು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಗೋಶಾಲೆಯ ಆವರಣದಲ್ಲಿ ರವಿವಾರ ಮಧ್ಯಾಹ್ನ ಜರುಗಿತು.
ಸಂತಾಪ : ಶ್ರೀಗಳ ಮಾತೋಶ್ರೀಯವರ ನಿಧನಕ್ಕೆ ನಾಡಿನ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು, ಭಕ್ತರು ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು.

Leave A Reply

Your email address will not be published.