ಹಿಟ್ನಾಳ್ ಹೋಬಳಿಯ ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆ
ಡಿ ಡಿ ನ್ಯೂಸ್. ಹುಲಿಗಿ : ಹಿಟ್ನಾಳ ಗ್ರಾಮ ಪಂಚಾಯಿತಿ
ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜರುಗಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಕ್ರಮವಾಗಿ ಅಧ್ಯಕ್ಷರಾಗಿ ಶ್ರೀಮತಿ ಸುಜಾತ ಮಾರುತಿ ಕಂಪಸಾಗರ, ಶ್ರೀ ರಾಜಶೇಖರ್ ಬಂಡಿಹಾಳ ಇವರು ನಾಮಪತ್ರ ಸಲ್ಲಿಸಿದರು ನಿಗದಿತ ಸಮಯದಲ್ಲಿ ಮತ್ತೆ…