ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ಪ್ರಶಸ್ತಿ ಪ್ರದಾನ
ಡಿ ಡಿ ನ್ಯೂಸ್. ಗದಗ :
ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಮಾತಾ ಪ್ರಕಾಶನ ಕಡಲಬಾಳು (ರಿ)ಕರ್ನಾಟಕ ಹಾಗೂ ದೀ ಜರ್ನಿ ಆಪ್ ಸೂಸೈಟಿ(ರಿ)ನವದೇಹಲಿ ಇವರು ಕೊಡಮಾಡುವ 2023ನೇ ಸಾಲಿನ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ…