ಹುಬ್ಬಳ್ಳಿ ಸವಿತಾ ಸಮಾಜದ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ
ಡಿ.ಡಿ. ನ್ಯೂಸ್. ಹುಬ್ಬಳ್ಳಿ
ಸಮಾರಂಭ ಅ.5/8/2025 ರಂದು ಮುಂಜಾನೆ 11:೦೦ಘಂಟೆಗೆ ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಅಧ್ಯಕ್ಷರಾಗಿ ಶ್ರೀ ಸಂದೀಪ್ ಸದುಲ್ಲಾ೯.ಕಾಯ೯ದಶಿ೯ಯಾಗಿ ಶ್ರೀ ಯವೆಂಕಟೇಶ ಮಂದಡಿ ಹಾಗೂ ತಂಡ ಪದಗ್ರಹಣ…