deshadoothanews

2025, ಒಳಗೆ ಕ್ಷಯ ಮುಕ್ತ ಭಾರತ, ಕೇಂದ್ರ ಸರ್ಕಾರದ ಯೋಜನೆಗೆ ಕೈಜೋಡಿಸಿ,, ಡಾ. ಶರಣೆಗೌಡ ಹೇರೂರು ಗಂಗಾವತಿ 24 ಕರ್ನಾಟಕ

ಡಿ ಡಿ ನ್ಯೂಸ್. ಗಂಗಾವತಿ  ಆರೋಗ್ಯ ಸಂವರ್ಧನಾ ಸಂಸ್ಥೆ ಕೊಪ್ಪಳ ಇವರ ಸಂಯೋಗದೊಂದಿಗೆ 24ನೇ ವಾರ್ಡ ಲಕ್ಷ್ಮೀ ಕ್ಯಾಂಪ್ ಸರ್ಕಾರಿ ಹಿರಿಯ ಉರ್ದು ಶಾಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಿಕ್ಷಯ ದಿವಸ ಕಾರ್ಯಕ್ರಮವನ್ನು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶರಣೆಗೌಡ ಸೋಮವಾರದ…

ಬಿಜೆಪಿ ಟ್ರಬಲ್ ಇಂಜಿನ್ ಸರಕಾರ, ಮಾಜಿ ಸಚಿವ ರಾಯರಡ್ಡಿ ಆರೋಪ

ಡಿ ಡಿ ನ್ಯೂಸ್. ಕುಕನೂರು ರಾಜ್ಯದಲ್ಲಿ ದಬಲ್ ಇಂಜಿನ್ ಸರಕಾರವಿಲ್ಲ ಬರಿ ಟ್ರಬಲ್ ಇಂಜಿನ್ ಸರಕಾರವಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು. ತಾಲೂಕಿನ ಸೋಂಪೂರ, ಮಾಳೆಕೊಪ್ಪ, ಮನ್ನಾಪೂರ, ಇಟಗಿ, ಮಂಡಲಗೇರಿ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ…

ಅಭ್ಯರ್ಥಿಗಳ ಚಿನ್ಹೆ ಹಂಚಿಕೆ

ಡಿ ಡಿ ನ್ಯೂಸ್. ಯಲಬುರ್ಗಾ63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಫೈನಲ್ ಅಭ್ಯರ್ಥಿಗಳ ಚಿನ್ಹೆಯನ್ನು ಇಂದು ಹಂಚಿಕೆ ಮಾಡಲಾಯಿತು. ಯಲಬುರ್ಗಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫೈನಲ್ ಆಗಿರುವ ಅಭ್ಯರ್ಥಿಗಳು ಆಯ್ಕೆ

ನರಸಾಪುರದಲ್ಲಿ ಕೊತ್ತೂರು ಮಂಜುನಾಥ್ ರವರಿಗೆ ಅದ್ದೂರಿ ಸ್ವಾಗತ

ಡಿ ಡಿ ನ್ಯೂಸ್. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ರವರು ನರಸಾಪುರದಲ್ಲಿ ಭರ್ಜರಿ ರೋಡ್ ಶೋ, ಶಕ್ತಿ ಪ್ರದರ್ಶನದ ಮೂಲಕ ತಾಲೂಕಿನ ನರಸಾಪುರ ಗ್ರಾಮದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ರಂಗೇರುತ್ತಿದ್ದು, ಇಂದು…

ಸರ್ವಾಂಗಿಣ ಅಭಿವ್ರದ್ದಿಯಾಗಿ ರಾಜ್ಯದಲ್ಲಿ ಮಾದರಿ ಮತಕ್ಷೇತ್ರ ಯಾವುದಾದರು ಇದ್ದರೆ ಅದು ಇಂಡಿ ಮತಕ್ಷೇತ್ರ.ಯಶವಂತರಾಯಗೌಡ…

ಡಿ ಡಿ ನ್ಯೂಸ್. ಇಂಡಿ ಇಂಡಿಯಲ್ಲಿ ಅನೇಕ ದಶಗಳಿಂದ ಅಭೀವೃದ್ದಿ ವಂಚಿತವಾಗಿದ್ದು ಕಳೇದ ೧೦ ವರ್ಷಗಳಲ್ಲಿ ಏನ್ನೆಲ್ಲ ಅಭಿವೃದ್ದಿ ಕಂಡಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಭಾಗ ಎಲ್ಲ ವಿಧದಲ್ಲು ಸರ್ವಾಂಗಿಣ ಅಭೀವೃದ್ದಿಯಾಗಿ ರಾಜ್ಯದಲ್ಲಿ ಮಾದರಿ ಮತಕ್ಷೇತ್ರ ಯಾವುದಾದರು…

ವಿಶ್ವ ಪುಸ್ತಕ ದಿನ ಆಚರಣೆ ಪುಸ್ತಕಗಳು ಜೀವನಕ್ಕೆ ಬೆಳಕು ನೀಡಬಲ್ಲವು-ಸಂತೋಷ ಬಂಡೆ

ಡಿ ಡಿ ನ್ಯೂಸ್. ವಿಜಯಪುರ ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು.ಪುಸ್ತಕಗಳು ಮಾನವನ ನೈತಿಕ ಮೌಲ್ಯಗಳನ್ನು ಪೋಷಿಸುವಲ್ಲಿ ಮುಖ್ಯವಾಗಿದ್ದು,ನಮ್ಮ ಮನಸ್ಸನ್ನು ಚುರುಕುಗೊಳಿಸಿ,ಉತ್ತಮ ಕೌಶಲ್ಯಗಳನ್ನು ಹುಟ್ಟುಹಾಕುವದರ ಜೊತೆಗೆ ಕಲ್ಪನಾ ಶಕ್ತಿಯನ್ನು ಸುಧಾರಿಸುತ್ತವೆ…

ವಿಜ್ರಂಭಣೆಯಿದ ಜರುಗಿದ ಶ್ರೀ ಮೊಗ್ಗಿ ಬಸವೇಶ್ವರ ರಥೋತ್ಸವ

ಡಿ ಡಿ ನ್ಯೂಸ್.ಯಲಬುರ್ಗಾ ಪ್ರತಿವರ್ಷದಂತೆ ಈ ವರ್ಷವು ಕೂಡ ಪಟ್ಟಣದ ಶ್ರೀ ಮೊಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಬೆಳಿಗ್ಗೆ ಧ್ವಜಾರೋಹಣ ನಂತರ ಕರ್ತ್ಯು ಮೂರ್ತಿಗೆ ರುದ್ರಾಭಿಷೇಕ ಹಾಗೂ ಸಾಮೂಹಿಕ ವಿವಾಹ ಹಾಗೂ ಅನ್ನಪ್ರಸಾದ ನೇರವೇರಿತು, ಸಂಜೆ…

ಸುಡು ಬಿಸಿಲಿನಲ್ಲಿ ೧೬ ಕಿಲೋಮೀಟರ್ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ

ಸುರಪುರ ಸುದ್ದಿ : ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಿದ್ದಾಜಿದ್ದಿನ ಕ್ಷೇತ್ರವಾದ ಸುರಪುರ ವಿಧಾನಸಭಾ ಕ್ಷೇತ್ರದಿಂದ ನರಸಿಂಹ ನಾಯಕ ರಾಜುಗೌಡ ರವರು ಮತ್ತೊಮ್ಮೆ ೪ನೆಯ ಬಾರಿಗೆ ಶಾಸಕರಾಗಲೆಂದು ಸುಮಾರು ೧೬ ಕಿಲೋಮೀಟರ್ ವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಇಬ್ಬರು ಯುವಕರು ಅಭಿಮಾನ…

*ಬಸವಣ್ಣನವರ ತತ್ವಾದರ್ಶಗಳನ್ನು ಅನುಸರಿಸಬೇಕು*

ಮಾಲೂರು:- ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ನೀಡಿದ ಬಸವಣ್ಣನವರ ಜಯಂತಿಯನ್ನು  ಆಚರಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕಿ ಜಲಜಾಕ್ಷಿ ರವರು ತಿಳಿಸಿದರು. ಮಾಲೂರು ತಾಲೂಕಿನ ಮಡಿವಾಳ ಗ್ರಾಮ ಪಂಚಾಯತಿಯ ಎಂ.ಸಿ ಹಳ್ಳಿಯ ಸ.ಹಿ.ಪ್ರಾ.ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ…

200ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಕೊಪ್ಪಳ: ವಿಧಾನಸಭಾ ಕ್ಷೇತ್ರದ ಬಿಸರಳ್ಳಿ ಗ್ರಾಮದ 200 ಕ್ಕೂ ಹೆಚ್ಚು ಯುವಕರು, ಮುಖಂಡರು ಕಾರ್ಯಕರ್ತರು ಸಂಸದ ಕರಡಿ ಸಂಗಣ್ಣ ಅವರ ನೇತೃತ್ವದಲ್ಲಿ ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮ ಪಂಚಾಯತಿ ಮಾಜಿ ಸದಸ್ಯ ವನಕೆರಪ್ಪ ಗಂಡಾಳಿ, ಮಂಜುನಾಥ್ ಎಲ್. ಜಾಲಿಹಾಳ್, ಮುನೇಶ್…