deshadoothanews

ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಗೆ ಆದ್ಯತೆ – ಬಿಜೆಪಿಯಿಂದ ಹಳ್ಳಿಗಳಲ್ಲಿ ಅಬ್ಬರದ ಪ್ರಚಾರ – ಜನಸ್ತೋಮದ…

ಧೂಳು ಮುಕ್ತ ಕೊಪ್ಪಳ ನನ್ನ ಗುರಿ: ಸಂಗಣ್ಣ ಡಿ ಡಿ ನ್ಯೂಸ್. ಕೊಪ್ಪಳ ಕಾರ್ಖಾನೆಗಳಿಂದ ಬರುವ ಅಶುದ್ಧ ಗಾಳಿಯಿಂದ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಭಾರೀ ವಾಹನಗಳ ಓಡಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ಧೂಳು ಮುಕ್ತ…

ಗದಗ ವಿಧಾನಸಭಾ ಚುನಾವಣೆ ಅಂಗವಾಗಿ ಹಿರೇಹಂದಿಗೋಳ, ಹೊಸಳ್ಳಿ ಗ್ರಾಮಗಳಲ್ಲಿ ಮಂಗಳವಾರ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ…

ಡಿ ಡಿ ನ್ಯೂಸ್. ಗದಗ ರೋಡ್ ಶೋ ಮೂಲಕ ಮತಯಾಚನೆಗೆ ಆಗಮಿಸಿದ ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಿಗ್ಗೆ ಹಿರೇಹಂದಿಗೋಳದಲ್ಲಿ ರೋಡ್ ಶೋ ನಡೆಸಿ ಮನೆ ಮನೆಗೆ ಭೇಟಿ ನೀಡಿ, ಮತಯಾಚಿಸಿದರು. ಬೂದೀಶ್ವರ ಮಠಕ್ಕೆ ಭೇಟಿ…

ಸಿ. ಸಿ. ಪಾಟೀಲ ರೋಡ್ ಶೋ

  ಡಿ ಡಿ ನ್ಯೂಸ್. ಗದಗ ಜಿಲ್ಲೆ ನರಗುಂದ ಮತಕ್ಷೇತ್ರದಲ್ಲಿ ಸಚಿವ ಸಿ.ಸಿ ಪಾಟೀಲ ಭರ್ಜರಿ ಕ್ಯಾಂಪೇನ್ ಮಾಡಿದರು. ಕ್ಷೇತ್ರದ ದುಂದೂರು, ಶ್ಯಾಗೋಟಿ ಹಾಗೂ ಚಿಕ್ಕ ಹಂದಿಗೋಳ ಗ್ರಾಮದಲ್ಲಿ ಪ್ರಚಾರ‌ಮಾಡಿದರು. ಚಿಕ್ಕಹಂದಿಗೋಳ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಸಚಿವ ಸಿಸಿ ಪಾಟೀಲ ರೋಡ್ ಶೋ…

ಕುಷ್ಟಗಿ : ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿ ತುಕಾರಾಮ್ ಸುರ್ವೆ ಅಚ್ಚರಿ ಬೆಳವಣಿಗೆಯಲ್ಲಿ ಸೋಮವಾರ (ಎ.24) (ಕಮಲದ…

ಡಿ ಡಿ ನ್ಯೂಸ್. ಕುಷ್ಟಗಿ ಪಟ್ಟಣದಲ್ಲಿರುವ ತುಕಾರಾಮ್ ಸೂರ್ವೆ ಯವರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಆಗಮಿಸಿ, ತುಕರಾಮ್ ಸೂರವೆ ರವನ್ನು ಅಧಿಕೃತವಾಗಿ ಬಿಜೆಪಿಗೆ ಸ್ವಾಗತಿಸಿಕೊಂಡರು. ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿ, ಜೆಡಿಎಸ್…

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಯೋತ್ಪಾದಕರ ಹಾವಳಿ : ಹಾಲಪ್ಪ

ಡಿ ಡಿ ನ್ಯೂಸ್. ಯಲಬುರ್ಗಾ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಯೋತ್ಪಾದಕರ ಹಾವಳಿಯಿಂದ ದೇಶ ನೆಮ್ಮದಿಯಿಂದ ಇರಲಿಲ್ಲ, ದೇಶದ ಭದ್ರತೆ, ಅಭಿವೃದ್ಧಿ ದೃಷ್ಟಿಯಿಂದ ಜನತೆ ಹೊಸ ಬದಲಾವಣೆ ಬಯಸಿ ಕಳೆದ ಎಂಟು ವರ್ಷಗಳಿಂದ ಕೇಂದ್ರದದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಪರಿಣಾಮ, ಜನರ ಬೇಡಿಕೆಯಂತೆ ಬಿಜೆಪಿ…

ಗಂಗಾವತಿಯ ಹಳ್ಳಿಗಳಲ್ಲಿ ಮತ ಬೇಟೆ ಆರಂಭಿಸಿದ ಆಮ್ ಆದ್ಮಿಯ ಮಹಿಳಾ ಕಾರ್ಯಕರ್ತರು

ಡಿ ಡಿ ನ್ಯೂಸ್. ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಗಡ , ಯಲಮಗೇರಿ, ಹನುಮನ ಹಟ್ಟಿ, ಇತ್ಯಾದಿ ಹಳ್ಳಿಗಳಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಶರಣಪ್ಪ ಸಜ್ಜೀಹೊಲ ಇವರ ಪರವಾಗಿ ಮಹಿಳಾ ಮುಖಂಡರು ಮತ ಬೇಟೆ ಆರಂಭಿಸಿ ಸಂಚಲನ ಮೂಡಿಸುತ್ತಿದ್ದಾರೆ . ಇಂದು ದಿನಾಂಕ 24.04.2023 ರಂದು…

ಜೆಡಿಎಸ್ ಅಭ್ಯರ್ಥಿ ಸಿ.ವಿ‌.ಚಂದ್ರಶೇಖರ್ ಗೆ ಸಂಸದ ಸಂಗಣ್ಣ ಸವಾಲು

ಹುಲಿಗೆಮ್ಮನ ಸನ್ನಿಧಾನಕ್ಕೆ ಬಂದು ಆರೋಪ ಮಾಡಲಿ: ಸಂಗಣ್ಣ ಡಿ ಡಿ ನ್ಯೂಸ್.  ಕೊಪ್ಪಳ ನಾನು ಬ್ಲಾಕ್ ಮೇಲ್ ಮಾಡಿ ಟಿಕೆಟ್ ತಂದಿದ್ದರೆ, ಹುಲಿಗೆಮ್ಮನ ಸನ್ನಿಧಾನಕ್ಕೆ ಬಂದು ಹೇಳಲಿ. ಏನಾನಾದರು ಇದ್ದರೆ ಅಲ್ಲಿ ಬಂದು ಹೇಳಲಿ ಎಂದು ಸಂಸದ ಕರಡಿ ಸಂಗಣ್ಣ ಅವರು ಜೆಡಿಎಸ್…

ಕುಷ್ಟಗಿ: ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ನಿಮ್ಮ‌ ಮತವನ್ನು ನೀಡು ಮೂಲಕ ನನ್ನನ್ನು ಬಹುಮತದಿಂದ…

ಡಿ ಡಿ ನ್ಯೂಸ್. ಕುಷ್ಟಗಿ ಕುಷ್ಟಗಿ ತಾಲೂಕಿನ ತುಮರಿಕೊಪ್ಪ,  ಬಾದಿಮನಾಳ ಸೇರಿದಂತೆ ನಾನಾ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿ ಮಾತನಾಡಿದ ಅವರು,  ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು…

ಕಾರಟಗಿ: ಕಡಿಮೆ ಮತದಾನ ಹೊಂದಿದ ಗ್ರಾ.ಪಂಗಳಲ್ಲಿ ಮತದಾನ ಜಾಗೃತಿ

ಡಿ ಡಿ ನ್ಯೂಸ್. ಕಾರಟಗಿ ಕೊಪ್ಪಳ : ಕಾರಟಗಿ ತಾಲೂಕಿನ ಬೇವಿನಹಾಳ್ ಗ್ರಾ.ಪಂ.ನ ಕಡಿಮೆ ಮತದಾನ ಪ್ರಮಾಣ ಹೊಂದಿದ ವ್ಯಾಪ್ತಿಯಲ್ಲಿ ಏಪ್ರಿಲ್ 24ರಂದು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಮತದಾನದ ಜಾಗೃತಿ ಹಾಗೂ ಅಣಕು ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಈ ವೇಳೆ…

ವಿಧಾನಸಭಾ ಚುನಾವಣೆ: ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳು

ಡಿ ಡಿ ನ್ಯೂಸ್. ಕೊಪ್ಪಳ ಕೊಪ್ಪಳ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಏಪ್ರೀಲ್ 24 ರಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ತುಕಾರಮ ಸೂರ್ವೆ ಹಾಗೂ ಮಹಮ್ಮದ ನಜೀರುದ್ದೀನ್ ಮೂಲಿಮನಿ ಎಂಬುವವರು…