deshadoothanews

ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳ ಪ್ರಗತಿ ಪರಿಶೀಲನೆ

ಡಿ ಡಿ ನ್ಯೂಸ್.  ಕೊಪ್ಪಳ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧೀನಿಯಮ 2013ರನ್ವಯ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯು ಕರ್ನಾಟಕ ಅನುಸೂಚಿತ ಜಾತಿ…

ಇಂದು ಸಚಿವ ಶ್ರೀರಾಮುಲು ರೋಡ್ ಶೋ

ಡಿ ಡಿ ನ್ಯೂಸ್. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರ ಪರವಾಗಿ ಏ.29ರಂದು ಸಂಜೆ 7ಗಂಟೆಗೆ ನಗರದಲ್ಲಿ ಸಚಿವ ಬಿ.ಶ್ರೀರಾಮುಲು ರೋಡ್ ಶೋ ನಡೆಸಲಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಚಿವ ಬಿ.ಶ್ರೀರಾಮುಲು ಅವರು ಸಂಜೆ 7 ರಿಂದ 8…

ಅಂಚೆ ಮತಪತ್ರದಿಂದ ಮತದಾನಕ್ಕೆ ಅಗತ್ಯ ಸಿದ್ಧತೆ: ಎಂ.ಸುದರೇಶಬಾಬು

ಡಿ ಡಿ ನ್ಯೂಸ್. ಕೊಪ್ಪಳ ಅಂಚೆ ಮತಪತ್ರದ ಮೂಲಕ ಮತದಾನವು ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿತ ಸಮಯದಲ್ಲಿ ನಡೆಯಲಿದ್ದು, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿರುವ 80 ವರ್ಷ ಮೇಲ್ಪಟ್ಟ ವಯೋಮಾನದ ಮತ್ತು ವಿಕಲಚೇತನ ನೋಂದಾಯಿತ ಮತದಾರರು ತಪ್ಪದೇ ಮತ…

ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ, ನಾರಾಯಣಸ್ವಾಮಿ ಅವರಿಂದ ಸಾರ್ವಜನಿಕ ಸಭೆ

ಡಿ ಡಿ ನ್ಯೂಸ್. ಕೊಪ್ಪಳ  ರಾಜ್ಯ ಚುನಾವಣೆ ಹಿನ್ನೆಲೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತ ಪ್ರಚಾರಕ್ಕೆ ಏ. 29 ರಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಏ.29 ರಂದು ಮಧ್ಯಾಹ್ನ 12 ಗಂಟೆಗೆ…

ಸುಳ್ಳು ಹೇಳಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ

ಡಿ ಡಿ ನ್ಯೂಸ್. ಯಲಬುರ್ಗಾ 30 ವರ್ಷಗಳಕಾಲ ಆಡಳಿತ ಮಾಡಿದವರು  ಈ ಕ್ಷೇತ್ರದಲ್ಲಿ ಯಾವೂದೇ ಅಭಿವೃದ್ದಿ ಮಾಡಿಲ್ಲ ಎಂದು ರಾಷ್ಟ್ರೀಯ ವಾದಿ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷ  ಹಾಗೂ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹರಿ ಆರ್  ಹೇಳಿದರು ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣದ…

ಕುಷ್ಟಗಿ :  ನನಗೆ  ಜೆಡಿಎಸ್ ಪಕ್ಷದಿಂದ ಮತ್ತು  ಹೆಚ್. ಡಿ . ಕುಮಾರಸ್ವಾಮಿ ಯವರಿಂದ ಅನ್ಯಾಯವಾಗಿದೆ ಬಿಜೆಪಿ ಜಿಲ್ಲಾ…

ಡಿ ಡಿ ನ್ಯೂಸ್. ಕುಷ್ಟಗಿ        ತಾವರಗೇರಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಅಧ್ಯಕ್ಷ  ದೊಡ್ಡನಗೌಡ ಪಾಟೀಲ್ ರು ನನ್ನ ಮನಗೆ ಬಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗು ಎಂದು ಹೇಳಿದರು, ಆಗಾಗಿ ನಾನು ಬಿಜೆಪಿ‌ ಪಕ್ಷಕ್ಕೆ ಸೇರ್ಪಡೆಯಾಗಿರುವೆ. ಯಾವುದೇ…

ಕುಷ್ಟಗಿ : ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ರವರ ಪರವಾಗಿ ಮತಯಾಚನೆ…

ಡಿ ಡಿ ನ್ಯೂಸ್. ಕುಷ್ಟಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏ.೨೮ ರಂದು ರಾಹುಲ್ ಗಾಂಧಿ ಹೆಲಿಪ್ಯಾಡ್ ಮೂಲಕ ಬೀದರಿನ ವಿದ್ಯಾನಗರದಿಂದ ಕುಷ್ಟಗಿಗೆ ಮಧ್ಯಾಹ್ನ ೩:೩೫ಕ್ಕೆ ಆಗಮಿಸಲಿದ್ದಾರೆ. ಕುಷ್ಟಗಿ ಪಟ್ಟಣದ ಕೊಪ್ಪಳ…

ಕುಷ್ಟಗಿ : ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು…

ಡಿ ಡಿ ನ್ಯೂಸ್. ಕುಷ್ಟಗಿ ಸಂಗನಾಳ ಗ್ರಾಮ ಪಂಚಾಯತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಮಡು ಮಾತನಾಡಿದ ಅವರು, ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಪ್ರಮುಖವಾಗಿರುತ್ತದೆ. ಯಾರೊಬ್ಬರೂ ಸಹ ಮತದಾನದಿಂದ ವಂಚಿತರಾಗ ಬಾರದು ಎಲ್ಲರೂ ಕಡ್ಡಾಯವಾಗಿ…