Deshadootha Kannada Daily Newspaper | ದೇಶದೂತ ಕನ್ನಡ ದಿನಪತ್ರಿಕೆ | ಕೊಪ್ಪಳ ಜಿಲ್ಲೆ ದಿನಪತ್ರಿಕೆ ಸುದ್ದಿ | Latest koppal News

ತುರ್ತು ಚಿಕಿತ್ಸಾ ಕೇಂದ್ರಕ್ಕೆ ಡಿಹೆಚ್ಓ ಭೇಟಿ: ಆರೋಗ್ಯ ವಿಚಾರಣೆ

ಡಿ ಡಿ ನ್ಯೂಸ್.  ಕೊಪ್ಪಳ  (ಕರ್ನಾಟಕ ವಾರ್ತೆ): ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ವ್ಯಾಪ್ತಿಯ ಬಿಜಕಲ್, ಮುದೇನೂರು ವ್ಯಾಪ್ತಿಯ ಜುಮಲಾಪುರ, ಸಾಸ್ವಿಹಾಳ ಹಾಗೂ ಯಲಬುರ್ಗಾ ತಾಲೂಕಿನ ಗುನ್ನಾಳ ವ್ಯಾಪ್ತಿಯ ಬುಡಕುಂಟಿ, ಯಡ್ಡೊಣಿ, ಮೂಸಲಾಪುರ ವ್ಯಾಪ್ತಿಯ…

ಕೊಪ್ಪಳ ಜಿಲ್ಲೆಯ 153 ಗ್ರಾಪಂಗಳಿಗೆ ಮೀಸಲು ನಿಗದಿ ಸಂಬಂಧ ಸದಸ್ಯರ ಸಭೆ

ಡಿ ಡಿ ನ್ಯೂಸ್. ಕೊಪ್ಪಳ  (ಕರ್ನಾಟಕ ವಾರ್ತೆ): ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ, 1993ರ ಪ್ರಕರಣ 44(2)ರನ್ವಯ ಗ್ರಾಮ ಪಂಚಾಯಿತಿಗಳಿಗೆ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ವರ್ಗವಾರು ಸಂಖ್ಯೆಯನ್ನು…

ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಓಕೆ ಆದರೆ ವಿದ್ಯುತ್ ಬೆಲೆ ಇಳಿಕೆಗೆ ನಾಟ್ ಓಕೆ ಏಕೆ?

ಡಿ ಡಿ ನ್ಯೂಸ್. ಕೊಪ್ಪಳ ಆಪ್ ಸಂಘಟನಾ ಕಾರ್ಯದರ್ಶಿ ಲೋಹಿತಕುಮಾರ ಎಸ್ ರಾಮಶೆಟ್ಟಿ. ಹಿಂದಿನ ಬಿಜೆಪಿ ಸರ್ಕಾರದ ಕೆಲವು ಪಠ್ಯ ಮತ್ತು ವಿಷಯಗಳನ್ನು ಪರಿಷ್ಕರಣೆ ಮಾಡುವ ಮೂಲಕ ಅವುಗಳನ್ನು ತೆಗೆದುಹಾಕಲು ಪ್ರಯತ್ನ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರ ಈ ಹಿಂದೆ ಬಿಜೆಪಿ…

ಶಾಲಾ-ಕಾಲೇಜಿಗೆ ತೆರಳಲು ಬಸ್ ಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು.

ಡಿ ಡಿ ನ್ಯೂಸ್. ಕೊಪ್ಪಳ: ಎಂದಿನಂತೆ ಶಾಲಾ-ಕಾಲೇಜಿಗೆ ತೆರಳು ಬಸ್ ನಿಲ್ದಾಣಕ್ಕೆ ಆಗಮಿಸಿದರು ಸಹ ನಿಗದಿತ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳದೇ ವಿದ್ಯಾರ್ಥಿಗಳು ಬಸ್ ಗಾಗಿ ಕಾದು ಕಾದು ಸುಸ್ತಾಗಿರುವ ದೃಶ್ಯ ಕಂಡಬಂದವು. ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಕ್ರಾಸ್ ನಲ್ಲಿ ಸೋಮವಾರ…

ಕಲಾವಿದರು ಕಲಾ ಸಂಘಟಕರು ಧನಸಹಾಯ ಪಡೆಯುವ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಪ್ರತಿಭಟನ

ಡಿ ಡಿ ನ್ಯೂಸ್. ಕೊಪ್ಪಳ ಧನಸಹಾಯದ ವಿಚಾರದಲ್ಲಿ 2022ರ ಜೂನ್ ನಲ್ಲಿ ಅರ್ಜಿ ಕರೆದು ಮಾರ್ಚ್ 23, ರ ವರೆಗೇ ಧನಸಹಾಯವನ್ನ ಮಂಜೂರು ಮಾಡದ ಅಧಿಕಾರಿಗಳ ವಿರುದ್ಧ ವರ್ಗಾವಣೆ ಮತ್ತು ತನಿಖೆಗೆ ಆಗ್ರಹಿಸಿ ದಿನಾಂಕ 13-06-2023 ಮಂಗಳವಾರ ಮಧ್ಯಾಹ್ನ 2,30 ಕ್ಕೆ ರವೀಂದ್ರ ಕಲಾಕ್ಷೇ ತ್ರದ…

ಯಲಬುರ್ಗಾ : ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಮೇಲೆ ನಾವೂ ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ…

ಡಿ ಡಿ ನ್ಯೂಸ್. ಯಲಬುರ್ಗಾ ಐದು ಗ್ಯಾರಂಟಿಗಳ ಪೈಕಿ ಜನರನ್ನು ಮೊದಲು ತಲುಪುತ್ತಿರುವುದು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡುವ ಶಕ್ತಿ ಯೋಜನೆ. ಇದೇ ಜೂನ್‌ 11 ರಂದು ಮದ್ಯಾಹನ್ನ ಯೋಜನೆ ಜಾರಿಯಾಗುತ್ತಿದ್ದು, ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ್‌ ಬಸ್‌ ಪ್ರಯಾಣದ ಅವಕಾಶವನ್ನು…

ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ ಪ್ರಯುಕ್ತ ಬೆಳ್ಳಿ ರಥೋತ್ಸವ ಮೇರವಣಿಗೆ.

ಡಿ ಡಿ ನ್ಯೂಸ್. ಯಲಬುರ್ಗಾ : ಪಂಡಿತ ಪಂಚಾಕ್ಷರಿ ಗವಾಯಿ ಗಳವರ 79ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ರವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ರಂಗಭೂಮಿ ಹಾಗೂ ಸಾಂಸ್ಕೃತಿಕ ಕಲಾ ಸಂಘದವರಿಂದ ಪಂಡಿತ್‌ ಪುಟ್ಟರಾಜ್ ಗವಾಯಿಗಳವರ ಭಾವಚಿತ್ರ ಇರುವ ಬೆಳ್ಳಿ ರಥದ…

ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ ಪ್ರಯುಕ್ತ ಬೆಳ್ಳಿ ರಥೋತ್ಸವ ಮೇರವಣಿಗೆ.

ಡಿ ಡಿ ನ್ಯೂಸ್. ಯಲಬುರ್ಗಾ : ಪಂಡಿತ ಪಂಚಾಕ್ಷರಿ ಗವಾಯಿ ಗಳವರ 79ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ರವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ರಂಗಭೂಮಿ ಹಾಗೂ ಸಾಂಸ್ಕೃತಿಕ ಕಲಾ ಸಂಘದವರಿಂದ ಪಂಡಿತ್‌ ಪುಟ್ಟರಾಜ್ ಗವಾಯಿಗಳವರ ಭಾವಚಿತ್ರ ಇರುವ ಬೆಳ್ಳಿ…

ಕೊಪ್ಪಳ ವಿವಿಧಡೆ ಅಸ್ತಮಾ ರೋಗಿಗಳಿಗೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗೂ ಉಚಿತ ಔಷಧಿ ವಿತರಿಸಲಾಗಿದೆ.

ಡಿ ಡಿ ನ್ಯೂಸ್. ಕೊಪ್ಪಳ: ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಅಸ್ತಮಾ ರೋಗಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮೃಗಶಿರ ಮಳೆ ಕೊಡುವದರಿಂದ ದಿ. 08-06-2023 ರಂದು ಗುರುವಾರ. ರಾತ್ರಿ 11:00 ಗಂಟೆಗೆ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡಲಾಗುತ್ತದೆ ಎಂದು ಹೇಳಿದಂತೆ ಅನೇಕ ರಾಜ್ಯಗಳಿಂದ ಬಂದ…

ಪರಿಸರವನ್ನು ಮಕ್ಕಳಂತೆ ಸಂರಕ್ಷಿಸಬೇಕು ಬಸವರಾಜ ಗುಬಾಚಿ

ಡಿ ಡಿ ನ್ಯೂಸ್.  ಯಲಬುರ್ಗಾ: ಪ್ರತಿಯೊಬ್ಬರು ಪರಿಸರವನ್ನ ನಮ್ಮ ಮಕ್ಕಳಂತೆ ಸಂರಕ್ಷಣೆ ಮಾಡುವದರ ಜೊತೆಗೆ ಸ್ವಚ್ಛ ಪರಿಸರ ವನ್ನು ಕಾಪಾಡೋದು ಪ್ರತಿಯೊಬ್ಬರ ಕರ್ತವ್ಯ ಎಂದು ಐಸಿಐಸಿಐ ಫೌಂಡೇಶನ್ ಅಭಿವೃದ್ಧಿ ಅಧಿಕಾರಿ ಬಸವರಾಜ ಹೇಳಿದರು ಅವರು. ತಾಲೂಕಿನ ಹಿರೇ ವಂಕಲಕುಂಟಾ ಪ್ರಥಮ ದರ್ಜೆ…