ಕುಷ್ಟಗಿ : ನನಗೆ ಜೆಡಿಎಸ್ ಪಕ್ಷದಿಂದ ಮತ್ತು ಹೆಚ್. ಡಿ . ಕುಮಾರಸ್ವಾಮಿ ಯವರಿಂದ ಅನ್ಯಾಯವಾಗಿದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತುಕರಾಮ ಸೂರ್ವೆ ಹೇಳಿದರು. Read more
ಕುಷ್ಟಗಿ : ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ರವರ ಪರವಾಗಿ ಮತಯಾಚನೆ ಮಾಡಲು ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇದೇ ಏ.೨೮ ಶುಕ್ರವಾರ ಕುಷ್ಟಗಿ ಗೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಲಾಡ್ಲೆ ಮಷಾಕ್ ಹೇಳಿದರು. Read more
ಕುಷ್ಟಗಿ : ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದು ಸಂಗನಾಳ ಗ್ರಾಪಂ ಪಿಡಿಓ ಗುರುಪ್ಪ ನಾಯಕ ಹೇಳಿದರು. Read more