ಯಲಬುರ್ಗಾ ಪಟ್ಟಣದ ಚೆನ್ನಮ್ಮ ವೃತ್ತದ ಹತ್ತಿರ ಇರುವ ಶ್ರೀ ವಿಜಯದುರ್ಗಾದೇವಿ ಹಾರ್ಡವೇರ್ ಅಂಗಡಿಗೆ ಮಧ್ಯಾಹ್ನ ವಿದ್ಯತ್ ಶಾರ್ಟ ಸೆರ್ಕ್ಯೂಟನಿಂದ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
ಅಂಗಡಿಯಲ್ಲಿದ್ದ ವಿದ್ಯುತ ಸಾಮಾಗ್ರಿ, ಪೈಪಗಳು, ತಾಡಪತ್ರಿ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
